Posts

ಅಸೈನ್ಮೆಂಟ್ 5

Image
You tube ಅಲ್ಲಿ ವೀಕ್ಷಿಸಿದ ವಿಡಿಯೋಗಳು  1)maths easy tlm  2)nali kali demo class by smt asha hegde  3)nali kali practicals 1&2 4)Learn good manners for kids  5)parts of plants model for science fair project  6)English tlm, sentence formation for primary  7)maths working model /maths game for students  8)kannada tlm  9)ನಲಿಕಲಿ ಹಾಡುಗಳು  10)haadona-kaliyona 

ಅಸೈನ್ಮೆಂಟ್ 4

Image
ಪರಿಸರ ಅಧ್ಯಯನ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಆಕರ್ಷಣೀಯ ಚಾರ್ಟ್  ಮರದ ಭಾಗಗಳು (parts of plant)

ಅಸೈನ್ಮೆಂಟ್ 1

Image
ಪ್ರಚೋದನೆ ತಕ್ಕ ಪ್ರತಿಕ್ರಿಯೆಗೆ ಉತ್ತಮ ಉದಾಹರಣೆಯಾದ ಸಹಸ್ರಪದಿ ಬಗ್ಗೆ ವಿಡಿಯೋ ಮಾಡಿರುತ್ತೇನೆ 

ಅಸೈನ್ಮೆಂಟ್ 1

Image
ಸಸ್ಯಗಳು ಪ್ರಚೋದನೆ ತಕ್ಕ ಪ್ರತಿಕ್ರಿಯೆ ಮಾಡುವುದನ್ನು ತೋರಿಸುವ ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ   

ಅಸೈನ್ಮೆಂಟ್ 1

Image
ಅಪರೂಪದ ಬಿಳಿ ಮೆಣಸಿನಕಾಯಿ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ 

ಅಸೈನ್ಮೆಂಟ್ 1

Image
ಚೂರುಮೆಣಸಿನಕಾಯಿ (ಜೀರಿಗೆ ಮೆಣಸಿನಕಾಯಿ) ಮತ್ತು ಅದರ ಉಪಯೋಗದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ