Posts

Showing posts from July, 2020

ಅಸೈನ್ಮೆಂಟ್ 5

Image
You tube ಅಲ್ಲಿ ವೀಕ್ಷಿಸಿದ ವಿಡಿಯೋಗಳು  1)maths easy tlm  2)nali kali demo class by smt asha hegde  3)nali kali practicals 1&2 4)Learn good manners for kids  5)parts of plants model for science fair project  6)English tlm, sentence formation for primary  7)maths working model /maths game for students  8)kannada tlm  9)ನಲಿಕಲಿ ಹಾಡುಗಳು  10)haadona-kaliyona 

ಅಸೈನ್ಮೆಂಟ್ 4

Image
ಪರಿಸರ ಅಧ್ಯಯನ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಆಕರ್ಷಣೀಯ ಚಾರ್ಟ್  ಮರದ ಭಾಗಗಳು (parts of plant)

ಅಸೈನ್ಮೆಂಟ್ 1

Image
ಪ್ರಚೋದನೆ ತಕ್ಕ ಪ್ರತಿಕ್ರಿಯೆಗೆ ಉತ್ತಮ ಉದಾಹರಣೆಯಾದ ಸಹಸ್ರಪದಿ ಬಗ್ಗೆ ವಿಡಿಯೋ ಮಾಡಿರುತ್ತೇನೆ 

ಅಸೈನ್ಮೆಂಟ್ 1

Image
ಸಸ್ಯಗಳು ಪ್ರಚೋದನೆ ತಕ್ಕ ಪ್ರತಿಕ್ರಿಯೆ ಮಾಡುವುದನ್ನು ತೋರಿಸುವ ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ   

ಅಸೈನ್ಮೆಂಟ್ 1

Image
ಅಪರೂಪದ ಬಿಳಿ ಮೆಣಸಿನಕಾಯಿ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ 

ಅಸೈನ್ಮೆಂಟ್ 1

Image
ಚೂರುಮೆಣಸಿನಕಾಯಿ (ಜೀರಿಗೆ ಮೆಣಸಿನಕಾಯಿ) ಮತ್ತು ಅದರ ಉಪಯೋಗದ ಬಗ್ಗೆ ಸಂಕ್ಷಿಪ್ತ ವಿವರಣೆಯೊಂದಿಗೆ ಮಾಡಿದ ವಿಡಿಯೋ 

ಅಸೈನ್ಮೆಂಟ್ 1

Image
ಸೊಪ್ಪು ತರಕಾರಿಗಳಲ್ಲಿ ಅತ್ಯುತ್ತಮ ಪೌಷ್ಟಿಕಾಂಶವುಳ್ಳ ಬಸಳೆ ಸೊಪ್ಪಿನ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆಯೊಂದಿಗೆ ಮಾಡಿರುವ ವಿಡಿಯೋ   

ಅಸೈನ್ಮೆಂಟ್ 1

Image
ಹಲಸಿನ ಮರ ಮತ್ತು ಹಣ್ಣಿನ ಬಗ್ಗೆ, ಅದರ ಉಪಯೋಗದ ಬಗ್ಗೆ ಸಂಕ್ಷಿಪ್ತವಾಗಿ ಮಾಡಿದ ವಿಡಿಯೋ 

ಅಸೈನ್ಮೆಂಟ್ 1

Image
ಕರಿಮೆಣಸಿನ ಗಿಡ ಮತ್ತು ಅದರ ಉಪಯೋಗದ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿ ಮಾಡಿದ ವಿಡಿಯೋ 

ಅಸೈನ್ಮೆಂಟ್ 4

Image
ಮಕ್ಕಳ ಕಲಿಕೆಗೆ ಸಹಾಯವಾಗುವ ಹಾಗೇ ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಹಾಗೇ ನಾನು ತಯಾರಿಸಿದ ಕಲಿಕೋಪಕರಣಗಳು 

ಅಸೈನ್ಮೆಂಟ್ 1

Image
ಮಕ್ಕಳ ಕಲಿಕೆಗೆ ನೆರವಾಗುವ ಹಾಗೇ ಎಲ್ಲಾ ವಿಷಯಕ್ಕೆ ಸಂಬಂಧಿಸಿದ ಹಾಗೇ ನಾನು ತಯಾರಿಸಿದ ವಿಡಿಯೋಗಳ ವಿವರ 

ಅಸೈನ್ಮೆಂಟ್ 1

Image
1 ರಿಂದ 10 ರ ತನಕ ಅಂಕೆಯನ್ನು ಹಾಡಿನ ಮೂಲಕ ತಿಳಿಸುವ ವಿಡಿಯೋವನ್ನು ನಾನೇ ಹಾಡಿ ರಚಿಸಿರುವುದು 

ಅಸೈನ್ಮೆಂಟ್ 8

Image
ಕ್ವಿಜ್ ಬ್ಯಾಂಕ್ 

ಅಸೈನ್ಮೆಂಟ್ 4

Image
ಇಂಗ್ಲಿಷ್ ವಿಷಯಕ್ಕೆ ಸಿದ್ದಪಡಿಸಿದ ಕಲಿಕೋಪಕರಣಗಳು 

ಅಸೈನ್ಮೆಂಟ್ 4

Image
ಪರಿಸರ ಅಧ್ಯಯನ ವಿಷಯಕ್ಕೆ ಸಿದ್ದಪಡಿಸಿದ ಕಲಿಕೋಪಕರಣಗಳು  1)ಹೂವಿನ ಹೆಸರುಗಳು  2)ಸಾಕು ಪ್ರಾಣಿಗಳು  3)ಕಾಡು ಪ್ರಾಣಿಗಳು  4) ಪಕ್ಷಿ ಗೂಡುಗಳು 

ಅಸೈನ್ಮೆಂಟ್ 4

Image
ಗಣಿತ ವಿಷಯಕ್ಕೆ ಸಿದ್ದಪಡಿಸಿದ ಕಲಿಕೋಪಕರಣಗಳು 

ಅಸೈನ್ಮೆಂಟ್ 4

Image
ಕನ್ನಡ ವಿಷಯಕ್ಕೆ ಸಿದ್ದಪಡಿಸಿದ ಕಲಿಕೋಪಕರಣಗಳು 

ಅಸೈನ್ಮೆಂಟ್ 1

Image
ನಾನು ತಯಾರಿಸಿದ ಇಂಗ್ಲಿಷ್ ಚಾರ್ಟ್ ಬಗ್ಗೆ ವಿವರಣೆ  Sentence formation  ಈ ಚಾರ್ಟ್ ಇಂದ ಸುಮಾರು 625 sentence ರಚಿಸಬಹುದಾಗಿದೆ 

ಅಸೈನ್ಮೆಂಟ್ 8

Image
ಕ್ವಿಜ್ ಬ್ಯಾಂಕ್ 

ಅಸೈನ್ಮೆಂಟ್ 7

Image
1) Mary had a little lamb  2) Ten little fingers  3) Good morning good morning to you 

ಅಸೈನ್ಮೆಂಟ್ 7

Image
1)Jack and jill went up the hill  2)Chubby cheeks, dimple chin  3)Three blind mice  4)Teddy bear teddy bear turn 

ಅಸೈನ್ಮೆಂಟ್ 7

Image
1)Hickory dickory dock  2)Good manners songs 3)One two buckle my shoe  4)Ding dong bell

ಅಸೈನ್ಮೆಂಟ್ 7

Image
ಇಂಗ್ಲಿಷ್ rhymes  27-07-2020

ಅಸೈನ್ಮೆಂಟ್ 2

Image
ನಲಿ ಕಲಿ ತರಗತಿಗೇ ಪೂರಕ ಚಟುವಟಿಕೆಗಳ ವಿವರ 

ಅಸೈನ್ಮೆಂಟ್ 5

Image
ವೀಕ್ಷಿಸಿದ ವಿಡಿಯೋ ವಿವರ 

ಅಸೈನ್ಮೆಂಟ್ 8

Image
ಕ್ವಿಜ್ ಬ್ಯಾಂಕ್ 

ಅಸೈನ್ಮೆಂಟ್ 7

Image
1)abcdefg hijklmnop song  2)Rain rain go away  3)Twinkle twinkle little star 

ಅಸೈನ್ಮೆಂಟ್ 7

Image
1)1)Baa baa black sheep  2)A for apple, B for ball  3)pussy pussy cat where have you been  4)Johnny johnny yes papa 

ಅಸೈನ್ಮೆಂಟ್ 7

Image
English rhymes  1)Two little hands clap clap clap  2)Five little monkeys jumping on the 

ಅಸೈನ್ಮೆಂಟ್ 7

Image
1)ಅಮ್ಮ ನನಗೆ ಒಂದು ಉಂಡೆ ಕೊಡ್ತೀಯಾ  2)ಬಾರೆ ಮಣಿ ಕೊರಳ ತಣಿ ಮಾಲೆ ಮಾಡುವ 

ಅಸೈನ್ಮೆಂಟ್ 7

Image
1) ಒಂದು ಕಾಗೆ ಬಂದಿತು ತಿಂಡಿಯನ್ನು ಕಂಡಿತು  2)ಶಾಲೆ ಕಲಿಯದ ಒಬ್ಬ ಹುಡುಗನ ಹಾಡು     

ಅಸೈನ್ಮೆಂಟ್ 7

Image
1)ಚುಂಬಕ ಚುಂಬಕ ಚುಂಬಕ ಬೋಲೋ  2)ಅಲ್ಲಿ ನೋಡು ಬುಗುರಿ ಇಲ್ಲಿ ನೋಡೋ 3)ಅಮ್ಮ ಅಮ್ಮ ಅಮ್ಮ ನಮ್ಮ ತೋಳಿಗೆ ರೆಕ್ಕೆ  4)ನಲಿಯೋಣ ಬಾ ಕಲಿಯೋಣ ಬಾ 

ಅಸೈನ್ಮೆಂಟ್ 7

Image
1) ಬಾನ ಬಿಳಿ ಚಂದಿರನೇ ಧರೆಗೆ ಬಾರೋ  2)ಬೇಲಿ ಮೇಲೆ ಹಾರಾಡಿ.. ಹಾಗೇ ಹೀಗೆ ಓಲಾಡಿ  3) ಯಾಕೋ ಗೊತ್ತಿಲ್ಲ ನಂಗೆ ಯಾಕೋ ಗೊತ್ತಿಲ್ಲ  4)ಅಪ್ಪನ ಅಪ್ಪ ಅಜ್ಜ, ಅಜ್ಜನ ಹೆಂಡತಿ ಅಜ್ಜಿ 

ಅಸೈನ್ಮೆಂಟ್ 7

Image
ಅಣ್ಣನು ಮಾಡಿದ ಗಾಳಿಪಟ  ನಮ್ಮೂರ ಶಿವ ಒಮ್ಮೆ ಮನೆ ಕಟ್ಟಿದ್ದ 

ಅಸೈನ್ಮೆಂಟ್ 7

Image
ನಲಿ... ಹೋ... ಹೋ  ಕಲಿ... ಹೋ... 

ಅಸೈನ್ಮೆಂಟ್ 5

Image
Learn good manners for kids, daily activities for kids  ಮಕ್ಕಳಿಗೆ ಉತ್ತಮ ಸೌಜನ್ಯ ಕಲಿಸಲು ಹೂವು ಮಾಡಿ ಅದರಲ್ಲಿ ಬರೆದು ತೂಗು ಹಾಕುವ ಕಲಿಕಾ ಸಾಮಗ್ರಿ 

ಅಸೈನ್ಮೆಂಟ್ 5

Image
Nalikali practicals 1&2 ನಲಿ ಕಲಿ ತರಗತಿಯಲ್ಲಿ ಮಾಡಬಹುದಾದ ಸರಳ ಪ್ರಯೋಗಗಳು 

ಅಸೈನ್ಮೆಂಟ್ 5

Image
26-07-2020 Nali kali demo class by smt. Asha hegde  ನಲಿ ಕಲಿ ತರಗತಿ ಸುಲಭವಾಗಿ ನಿರ್ವಹಣೆ ಮಾಡಲು ಸಹಾಯವಾಗುವ ಉತ್ತಮ ವಿಡಿಯೋ 

ಅಸೈನ್ಮೆಂಟ್ 5

Image
26-07-2020 Maths easy tlm  ಗಣಿತಕ್ಕೆ ಸಂಬಂದಿಸಿದ, ಮಕ್ಕಳು ಆಸಕ್ತಿಯುತವಾಗಿ ಕಲಿಯಲು ಸಹಾಯವಾಗುವ ಕಲಿಕಾ ಸಾಮಗ್ರಿ 

ಅಸೈನ್ಮೆಂಟ್ 7

Image
ಕನ್ನಡ, ಇಂಗ್ಲಿಷ್ rhymes  26-07-2020

ಅಸೈನ್ಮೆಂಟ್ 7

Image
ನಲಿಕಲಿ ಮತ್ತು ಇಂಗ್ಲಿಷ್ rhymes ಗಳ ವಿಡಿಯೋ  25-07-2020

ಅಸೈನ್ಮೆಂಟ್ 2

Image
ನಲಿಕಲಿಯಲ್ಲಿ ಪೂರಕ ಚಟುವಟಿಕೆಗಳ ವಿವರ  26-07-2020

ಅಸೈನ್ಮೆಂಟ್ 5

Image
You tube ಅಲ್ಲಿ ವೀಕ್ಷಿಸಿದ ಉತ್ತಮ ವಿಡಿಯೋ ವಿವರ  26-07-2020

ಅಸೈನ್ಮೆಂಟ್ 9

Image
ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ಲೇಖನ 

ಅಸೈನ್ಮೆಂಟ್ 10

Image
ಮಕ್ಕಳು ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ 

ಅಸೈನ್ಮೆಂಟ್ 6

Image
ಹಸನ್ ಸಾಬ್, ದೈ. ಶಿ  26-07-2020

ಅಸೈನ್ಮೆಂಟ್ 8

Image
ಕ್ವಿಜ್ ಬ್ಯಾಂಕ್  26-07-2020

ಅಸೈನ್ಮೆಂಟ್ 1

Image

ಅಸೈನ್ಮೆಂಟ್ 1

Image
ಭತ್ತ ಬೆಳೆಯುವ ಪ್ರಾಥಮಿಕ ಹಂತಗಳ ಬಗ್ಗೆ ವಿವರವಾಗಿ ವಿಡಿಯೋ ಮಾಡಿರುತ್ತೇನೆ  1)ಗದ್ದೆಯನ್ನು ಗೊಬ್ಬರ ಹಾಕಿ ಉಳುಮೆ ಮಾಡುವುದು  2)ನಂತರ ಬಿತ್ತನೆ ಮಾಡುವುದು, ಚೆನ್ನಾಗಿ ನೀರು ಹಾಯಿಸುವುದು 3)ನಂತರ 22 ರಿಂದ 25 ದಿನಗಳು ಬಿಟ್ಟು ಅದನ್ನು ಕೀಳುವುದು  4)ನಂತರ ಮತ್ತೆ ಗದ್ದೆಯನ್ನು ಉಳುಮೆ ಮಾಡಿ, ರಸಗೊಬ್ಬರ ಹಾಕಿ, ಕಿತ್ತಿರುವ ಪೈರನ್ನು (ಅಗೆ) 8 ರಿಂದ 10 ಗಿಡಗಳ ಸಮೇತ ನೆಡುವುದು  ಈ ಹಂತ ಆದ ನಂತರ ಚೆನ್ನಾಗಿ ನೀರು ಬಿಡಬೇಕು, 3 ರಿಂದ 4 ತಿಂಗಳ ನಂತರ ಅದು ಕಟಾವಿಗೆ ಬರುತ್ತದೆ 

ಅಸೈನ್ಮೆಂಟ್ 8

Image
ಗಣಿತ ವಿಷಯದ ಕ್ವಿಜ್ ಬ್ಯಾಂಕ್ 

ಅಸೈನ್ಮೆಂಟ್ 8

Image
ಪರಿಸರ ಅಧ್ಯಯನ ವಿಷಯದ ಕ್ವಿಜ್ ಬ್ಯಾಂಕ್