ಅಸೈನ್ಮೆಂಟ್ 1

ಭತ್ತ ಬೆಳೆಯುವ ಪ್ರಾಥಮಿಕ ಹಂತಗಳ ಬಗ್ಗೆ ವಿವರವಾಗಿ ವಿಡಿಯೋ ಮಾಡಿರುತ್ತೇನೆ 
1)ಗದ್ದೆಯನ್ನು ಗೊಬ್ಬರ ಹಾಕಿ ಉಳುಮೆ ಮಾಡುವುದು 
2)ನಂತರ ಬಿತ್ತನೆ ಮಾಡುವುದು, ಚೆನ್ನಾಗಿ ನೀರು ಹಾಯಿಸುವುದು
3)ನಂತರ 22 ರಿಂದ 25 ದಿನಗಳು ಬಿಟ್ಟು ಅದನ್ನು ಕೀಳುವುದು 
4)ನಂತರ ಮತ್ತೆ ಗದ್ದೆಯನ್ನು ಉಳುಮೆ ಮಾಡಿ, ರಸಗೊಬ್ಬರ ಹಾಕಿ, ಕಿತ್ತಿರುವ ಪೈರನ್ನು (ಅಗೆ) 8 ರಿಂದ 10 ಗಿಡಗಳ ಸಮೇತ ನೆಡುವುದು 
ಈ ಹಂತ ಆದ ನಂತರ ಚೆನ್ನಾಗಿ ನೀರು ಬಿಡಬೇಕು, 3 ರಿಂದ 4 ತಿಂಗಳ ನಂತರ ಅದು ಕಟಾವಿಗೆ ಬರುತ್ತದೆ 







Comments

Popular posts from this blog

ಅಸೈನ್ಮೆಂಟ್ 5

ಅಸೈನ್ಮೆಂಟ್ 1